About us BILLAVARA SEVA SANGHA UDUPI (R)
Inspired by the messages of great social reformer and Saint Brahmashree Narayana Guru (1854-1928) our elders formed a Sangha (Association) in 1942 and registered in 1945 at Bannanje ward of Udupi Town owning about 1.45 acre land adjacent to Udupi – Malpe State Highway and near to City Bus – Stand. They
started the social service of the community in a thatched roof forming Bhajana Mandhir with weekly Bhajana.
Present Activities
- Sangha now owns three auditoriums; i) Sri Narayana Guru Sabha Bhavana with Annapoorna gruha, ii) Shivagiri Sabha Bhavana, iii) Narayanaguru Kalyana Mantapa suitable for all kind of social and religious ceremonies. Sri Narayana Guru Sabha Bhavana is being provided without rent for community people and others open to all at affordable rent.
- Sangha extends financial assistance to patients suffering from chronic diseases like Cancer, Kidney failure, heart operation etc., and relief to those who lose house, property due to natural calamity
- Sangha has been distributing text books free of cost to high school and PUC students and cash incentives to students of Medical Engineering, Nursing, Polytechnic, Teacher Training Courses. About 1000 students of Udupi Taluk would avail this kind of scholarships yearly. Presently the total value of the scholarship exceeding Rs. 6 lakh per year.
Sangha is now planning to create ambitious education fund (Vidya Nidhi) of Rs. 1 crocre on the occasion of 74th Anniversary (2012) to encourage the students for higher competitive education. We would request public donors, business firms and trusts to contribute for this honorable purpose of uplifting backward students to enable them to join the main stream of national welfare.
Names of donors Rs. 10,000/- and above will be displayed on the wall of our premises and Rs. 100,000/- and above will be specially honored in a right occasion. The names of donors will be published in our annual report every year.
ನಮ್ಮ ಬಗ್ಗೆ: ಬಿಲ್ಲವ ಸೇವಾ ಸಂಘ(ರಿ)
“ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರು ” ಹತ್ತೊಂಬತ್ತನೇ ಶತಮಾನದಲ್ಲಿ ಕೇರಳದಲ್ಲಿ ಸಾಮಾಜಿಕ ಕ್ರಾಂತಿಯನ್ನು ಹೊಡೆದೋಡಿಸಿದ ಬ್ರಹ್ಮಶ್ರೀ ನಾರಾಯಣಗುರು ಸ್ವಾಮೀಜಿಯ ಧಾರ್ಮಿಕ-ಸಾಮಾಜಿಕ ಕ್ರಾಂತಿಯ ಶಂಕನಾದ. “ಸಂಘೆ ಶಕ್ತಿ ಕಲೌಯುಗೇ” ಎಂಬ ಸುಭಾಷಿತದಂತೆ ಪ್ರಸಕ್ತ ಯುಗದಲ್ಲಿ ಸಂಘಟನೆಯಿಂದ ಮಾತ್ರ ಸಮಾಜದಲ್ಲಿ ಶಕ್ತಿ ಸಂಚಯ ಸಾಧ್ಯ. ಈ ಮಾತಿನ ತಿರುಳನ್ನು ಅರಿತು ಬನ್ನಂಜೆ ಪರಿಸರದಲ್ಲಿ ಸಮಾಜದ ನೇತಾರರು “ಬಿಲ್ಲವರ ಸೇವಾ ಸಂಘ” ಸ್ಥಾಪನೆ ಮಾಡಿದರು.
ಸಂಘಟನೆಯ ಪ್ರಾರಂಭಿಕ ಹಂತ:
1942ನೇ ಅಕ್ಟೋಬರ್ 22ನೇ ಗುರುವಾರ ಅಂಬಲಪಾಡಿಯ ಶ್ರೀಯುತ ಗೋವಿಂದರಾಯರ ಹರುಕು ಮಡಲಿನ ಬಾಡಿಗೆ ಕಟ್ಟಡದಲ್ಲಿ ಈ ಸಂಘದ ಉದಯವಾಯಿತು. ಅಂದು ಉಡುಪಿ ಪರಿಸರದ ಸುಮಾರು 30-40 ದೈವಭಕ್ತ ಬಿಲ್ಲವ ಗ್ರಹಸ್ಥರು ಸಭೆ ಸೇರಿ “ಉಡುಪಿ ಬಿಲ್ಲವರ ಸಭಾ” ಎಂಬ ಆಡಳಿತ ಮಂಡಳಿಯನ್ನು ರೂಪಿಸಿದರು. ನಮ್ಮ ಈ ಸಂಸ್ಥೆ ಹೊಸ ಕಟ್ಟಡವು ಬನ್ನಂಜೆಯಲ್ಲಿ ಸ್ಥಾಪಿತವಾಗಿದ್ದು ಇದರ ಉದ್ಘಾಟನಾ ಕಾರ್ಯವು ಬ್ರಹ್ಮಶ್ರೀ ನಾರಾಯಣಗುರುಗಳ ಶಿಷ್ಯರಾದ ಬ್ರಹ್ಮಶ್ರೀ ಶಿವಗಿರಿ ಶಂಕರಾನಂದ ತೀರ್ಥರಿಂದ ತಾ. 21-2-1964ರಲ್ಲಿ ನೆರವೇರಿಸಲ್ಪಟ್ಟಿತು. ವರ್ಷಂಪ್ರತಿ ನೂರಾರು ವಿವಾಹ ಕಾರ್ಯಗಳು ಇತರ ಸಾಮಾಜಿಕ, ಧಾರ್ಮಿಕ , ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ಈ ಸಭಾಭವನದ ಕಟ್ಟಡದಲ್ಲೇ ನೆರವೇರುತ್ತಿತ್ತು. 1971ರಲ್ಲಿ ಯಕ್ಷಗಾನ ಆಡಿಸಿ ಅದರಲ್ಲಿ ಉಳಿದ 3533ರೂ. ಹಣದಲ್ಲಿ ವಿದ್ಯಾರ್ಥಿವೇತನ ವಿತರಣೆ ಪ್ರಾರಂಭಿಸಲಾಯಿತು. 1972ರಲ್ಲಿ 4 ಹೈಸ್ಕೂಲು ಮಕ್ಕಳಿಗೆ ಪಠ್ಯಪುಸ್ತಕ ವಿತರಿಸಲಾಗಿತ್ತು. ತದನಂತರ 1973ರಿಂದ 2021ರ ವರೆಗೆ ಸುಮಾರು 10,000 ಹೈಸ್ಕೂಲು ಮಕ್ಕಳಿಗೆ ಹಾಗೂ 16,000 ಕಾಲೇಜು ಮಕ್ಕಳಿಗೆ ಪಠ್ಯಪುಸ್ತಕ ವಿತರಿಸಲಾಗಿದೆ.
ಸಾಮಾಜಿಕ ಚಟುವಟಿಕೆಗಳ ವಿಸ್ತಾರ
- ಸಮಾಜದ ಬಡ ವಿದ್ಯಾರ್ಥಿಗಳಿಗೆ “ನಾರಾಯಣಗುರು ವಿದ್ಯಾರ್ಥಿ ವೇತನ ನಿಧಿ”
- ಸಮಾಜದ ಬಾಂಧವರ ಹಾಗೂ ಸಾರ್ವಜನಿಕರ ಜ್ಞಾನಾರ್ಜನೆಗಾಗಿ ವಾಚನಾಲಯ
- ಯುವಕರ ಅರೋಗ್ಯ ಹಾಗೂ ದೇಹ ದಾಢ್ಯತೆಯನ್ನು ವೃದ್ಧಿಸಲು “ನಾರಾಯಣಗುರು ವ್ಯಾಯಾಮ ಶಾಲೆ “
- ಸಾರ್ವಜನಿಕರ ಉಪಯೋಗಾರ್ಥವಾಗಿ ಹಾಗೂ ಸಮಾಜ ಬಾಂಧವರ ಸೌಕರ್ಯಕ್ಕಾಗಿ ಎರಡು ಯೋಜನೆಗಳು :
- ಅನ್ನಪೂರ್ಣ ಗೃಹ ಎಂಬ ಭೋಜನ ಗೃಹದ ನಿರ್ಮಾಣ
- ಶ್ರೀ ನಾರಾಯಣಗುರು ಕಲ್ಯಾಣ ಮಂಟಪ ನಿರ್ಮಾಣ
ದಿ| ಮಾಜಿ ಅಧ್ಯಕ್ಷರಾದ ಆರ್.ಜೆ. ಮಟ್ಟಿಯವರ ಮುಂದಾಳುತ್ವದಲ್ಲಿ ಉಡುಪಿ ಪರಿಸರದ ಎಲ್ಲಾ ಸಮಾಜದ ಬಾಂದವರ ಸಹಕಾರದಿಂದ ಸುಮಾರು 10 ಲಕ್ಷ ವೆಚ್ಚದಲ್ಲಿ 700 ಆಸನವನ್ನು ಒಳಗೊಂಡ ಸುಸಜ್ಜಿತ ನಾರಾಯಣ ಗುರು ಕಲ್ಯಾಣ ಮಂಟಪವನ್ನು ದಿನಾಂಕ 24.2.1985ರಲ್ಲಿ ಶ್ರೀ ದಾಮೋದರ ಆರ್ ಸುವರ್ಣರವರಿಂದ ಉದ್ಘಾಟಿಸಲ್ಪಟ್ಟಿತು. ಇದು ವಿವಾಹಾದಿ ಶುಭ ಕಾರ್ಯಕರ್ಮಗಳಿಗೆ ಸಂಘವು ನೀಡಿರುವ ಸ್ಮರಣೀಯ ಕೊಡುಗೆಯಾಗಿದೆ.
List of President, Vice President, Secretary and Treasurer
Late. Thomma shanbhag
Founder President
Late Menka Master
Founder Secretary
Late R.J Matti, B.A., L.L.B
Past President
Late B. Appu Poojary
Past President
Late M. Chardappa Sanil
Past President
Shri B. Ram Kumar
Past President
Shri U. Chandrashekar
Past President
ಸಂಘದ ಪದಾಧಿಕಾರಿಗಳು
ವರ್ಷ | ಅಧ್ಯಕ್ಷರು | ಉಪಾಧ್ಯಕ್ಷರು | ಕಾರ್ಯದರ್ಶಿ | ಜೊತೆ ಕಾರ್ಯದರ್ಶಿ | ಖಜಾಂಚಿ |
---|---|---|---|---|---|
1942 | ಕೆ. ತೋಮ ಶಾನುಭಾಗ್ | ಬೂದಪ್ಪ | ಎಂ. ಮೆಣ್ಕ ಮಾಸ್ತರ್ | ಪುಟ್ಟಪ್ಪ | ನೀಲಯ್ಯ |
1943 | ಕೆ. ತೋಮ ಶಾನುಭಾಗ್ | ಗಟ್ಟೆ ಮಹಾಬಲ | ಎಂ. ಮೆಣ್ಕ ಮಾಸ್ತರ್ | ಪುಟ್ಟಪ್ಪ | ನೀಲಯ್ಯ |
1944 | ಕೆ. ತೋಮ ಶಾನುಭಾಗ್ | ಯು. ಕೃಷ್ಣಪ್ಪ | ಎಂ. ಮೆಣ್ಕ ಮಾಸ್ತರ್ | ಪುಟ್ಟಪ್ಪ | ನೀಲಯ್ಯ |
1945 | ಕೆ. ತೋಮ ಶಾನುಭಾಗ್ | ಯು. ಕೃಷ್ಣಪ್ಪ | ಎಂ. ಮೆಣ್ಕ ಮಾಸ್ತರ್ | ಪುಟ್ಟಪ್ಪ | ನೀಲಯ್ಯ |
1946 | ಕೆ. ತೋಮ ಶಾನುಭಾಗ್ | ಕೆ. ತನಿಯ ಕೋಟ್ಯಾನ್ | ಎಂ. ಮೆಣ್ಕ ಮಾಸ್ತರ್ | ಪುಟ್ಟಪ್ಪ | ಕೆ. ಬಾಬ ಪೂಜಾರಿ |
1947 | ಯಂ. ಪುಟ್ಟಪ್ಪ | ಜಿ. ದಾರ ಪೂಜಾರಿ | ಎಂ. ಮೆಣ್ಕ ಮಾಸ್ತರ್ | ಕೆ. ತೋಮ ಶಾನುಭಾಗ್ | ಕೆ. ಬಾಬ ಪೂಜಾರಿ |
1948 | ಕೆ. ತೋಮ ಶಾನುಭಾಗ್ | ಕೆ. ತನಿಯ ಕೋಟ್ಯಾನ್ | ಟಿ. ಐತಪ್ಪ | ಜಿ. ದಾರ ಪೂಜಾರಿ | ಕೆ. ಬಾಬ ಪೂಜಾರಿ |
1949 | ಕೆ. ಬಾಬ ಪೂಜಾರಿ | ಟಿ. ಐತಪ್ಪ | ಡಾ. ಕೆ. ಎನ್. ಸುವರ್ಣ | ಕೆ. ಗಿರಿಯಪ್ಪ | ಯಂ. ಮೆಣ್ಕ ಮಾಸ್ತರ್ |
1950 | ನಿಟ್ಟೂರು ಐತಪ್ಪ | ಬಿ. ಬಿ. ಅಂಚನ್ | ಸುಂದರ ಬಿ. ಉದ್ಯಾವರ್ | ಕೆ. ಗಿರಿಯಪ್ಪ | ಗುಂಡಿಬೈಲು ಐತಪ್ಪ ಪೂಜಾರಿ |
1951 | ನಿಟ್ಟೂರು ಐತಪ್ಪ | ಬಿ. ಬಿ. ಅಂಚನ್ | ಸುಂದರ ಬಿ. ಉದ್ಯಾವರ್ | ಕೆ. ಗಿರಿಯಪ್ಪ | ಯು. ಶ್ರೀನಿವಾಸ |
1952 | ಬಿ. ಅಪ್ಪು | ಬಿ. ಬಿ. ಅಂಚನ್ | ಯಂ. ಮೆಣ್ಕ ಮಾಸ್ತರ್ | ಸುಂದರ ಬಿ. ಉದ್ಯಾವರ | ಯು. ಶ್ರೀನಿವಾಸ |
1953 | ಬಿ. ಅಪ್ಪು | ಬಿ. ಬಿ. ಅಂಚನ್ | ಯಂ. ಮೆಣ್ಕ ಮಾಸ್ತರ್ | ಸುಂದರ ಬಿ. ಉದ್ಯಾವರ | ಯು. ಶ್ರೀನಿವಾಸ |
1954 | ಬಿ. ಅಪ್ಪು | ಬ್ಯೆಕ್ಲ ಪೂಜಾರಿ | ಸುಂದರ ಬಿ. ಉದ್ಯಾವರ್ | ಸುಂದರ ಬಿ. ಉದ್ಯಾವರ | ಯು. ಶ್ರೀನಿವಾಸ |
1955 | ಬಿ. ಅಪ್ಪು | ಕುದುರುಕರೆ ನಮಾ ಪೂಜಾರಿ | ಸುಂದರ ಬಿ. ಉದ್ಯಾವರ್ | ಕಿಟ್ಟು ಪಿ. ಸನಿಲ್ | ಯು. ಶ್ರೀನಿವಾಸ |
1956 | ಬಿ. ಅಪ್ಪು | ಕುದುರುಕರೆ ನಮಾ ಪೂಜಾರಿ | ಸುಂದರ ಬಿ. ಉದ್ಯಾವರ್ | ಕಿಟ್ಟು ಪಿ. ಸನಿಲ್ | ಯು. ಶ್ರೀನಿವಾಸ |
1957 | ಬಿ. ಅಪ್ಪು | ಕಾಂತಪ್ಪ | ಯಂ. ಮೆಣ್ಕ ಮಾಸ್ತರ್ | ಸುಂದರ ಬಿ. ಉದ್ಯಾವರ | ಟಿ. ಐತಪ್ಪ |
1958ರಿಂದ 62ವರೆಗೆ | ಕೆ. ತೋಮ ಶಾನುಭಾಗ್ | ಕೆ. ಬೋಳ ಪೂಜಾರಿ | ಯಂ. ಮೆಣ್ಕ ಮಾಸ್ತರ್ | ಸುಂದರ ಬಿ. ಉದ್ಯಾವರ | ಟಿ. ಐತಪ್ಪ |
1963 | ಕೆ. ತೋಮ ಶಾನುಭಾಗ್ | ಕೆ. ಬೋಳ ಪೂಜಾರಿ | ಯಂ. ಮೆಣ್ಕ ಮಾಸ್ತರ್ | ಸುಂದರ ಬಿ. ಉದ್ಯಾವರ | ಯು. ಶ್ರೀನಿವಾಸ |
1964 | ಕೆ. ತೋಮ ಶಾನುಭಾಗ್ | ಕೆ. ಬೋಳ ಪೂಜಾರಿ | ಮಹಾಬಲ ಕೆ. ಸನಿಲ್ | ಕೆ. ಮಂಜಪ್ಪ | ಬಿ. ಅಪ್ಪು |
1965 | ಕೆ. ತೋಮ ಶಾನುಭಾಗ್ | ಕೆ. ಬೋಳ ಪೂಜಾರಿ | ಮಹಾಬಲ ಕೆ. ಸನಿಲ್ | ಯು. ಶ್ರೀನಿವಾಸ್ | ಬಿ. ಅಪ್ಪು |
1966 | ಕೆ. ತೋಮ ಶಾನುಭಾಗ್ | ಕೆ. ಬೋಳ ಪೂಜಾರಿ | ಮಹಾಬಲ ಕೆ. ಸನಿಲ್ | ಯು. ಶ್ರೀನಿವಾಸ್ | ಬಿ. ಅಪ್ಪು |
1967 | ಕೆ. ತೋಮ ಶಾನುಭಾಗ್ | ಕೆ. ಬೋಳ ಪೂಜಾರಿ | ಮಹಾಬಲ ಕೆ. ಸನಿಲ್ | ಯು. ಚಂದ್ರಶೇಖರ | ಬಿ. ಅಪ್ಪು |
1968 | ಕೆ. ತೋಮ ಶಾನುಭಾಗ್ | ಕೆ. ಬೋಳ ಪೂಜಾರಿ | ಮಹಾಬಲ ಕೆ. ಸನಿಲ್ | ಯು. ಚಂದ್ರಶೇಖರ | ಬಿ. ಅಪ್ಪು |
1969 | ಕೆ. ತೋಮ ಶಾನುಭಾಗ್ | ಕೆ. ಬೋಳ ಪೂಜಾರಿ | ಮಹಾಬಲ ಕೆ. ಸನಿಲ್ | ಯು. ಚಂದ್ರಶೇಖರ | ಬಿ. ಅಪ್ಪು |
1970 | ಕೆ. ತೋಮ ಶಾನುಭಾಗ್ | ಕೆ. ಬೋಳ ಪೂಜಾರಿ | ಮಹಾಬಲ ಕೆ. ಸನಿಲ್ | ಬಿ. ನಾರಾಯಣ | ಬಿ. ಅಪ್ಪು |
1971 | ಚರ್ಡಪ್ಪ ಸನಿಲ್ | ಬೋಳ ಪೂಜಾರಿ | ಮಹಾಬಲ ಕೆ. ಸನಿಲ್ | ಬಿ. ಬಾಬು ಅಮೀನ್ | ಕೆ. ಅಂತಯ್ಯ |
1972 | ಬಿ. ಆರ್ ಕುಮಾರ್ | ಬೋಳ ಪೂಜಾರಿ | ಬಿ. ಬಾಬು ಅಮೀನ್ | ಮಹಾಬಲ ಕೆ. ಸನಿಲ್ | ಬಿ. ನಾರಾಯಣ |
1973 | ಬಿ. ಆರ್ ಕುಮಾರ್ | ಬೋಳ ಪೂಜಾರಿ | ಬಿ. ನಾರಾಯಣ | ಕೆ. ನಾರಾಯಣ ಕೋಟ್ಯಾನ್ | ಯು. ಶ್ರೀನಿವಾಸ |
1974 | ಬಿ. ಆರ್ ಕುಮಾರ್ | ಬೋಳ ಪೂಜಾರಿ | ತೇಜಪ್ಪ ಬಂಗೇರ | ಬಿ. ಶಿವರಾಮ | ಕೆ. ನಾರಾಯಣ ಕೋಟ್ಯಾನ್ |
1975 | ಬಿ. ಆರ್ ಕುಮಾರ್ | ಮಹಾಬಲ ಕೆ. ಸನಿಲ್ | ತೇಜಪ್ಪ ಬಂಗೇರ | ಬಿ. ಶಿವರಾಮ | ಕೆ. ನಾರಾಯಣ ಕೋಟ್ಯಾನ್ |
1976 | ಯು. ಚಂದ್ರಶೇಖರ | ಬೋಳ ಪೂಜಾರಿ | ಕೆ. ನಾರಾಯಣ ಕೋಟ್ಯಾನ್ | ಬಿ. ಶಿವರಾಮ | ರಾಘು ಕೋಟ್ಯಾನ್ |
1977 | ಆರ್. ಜೆ. ಮಟ್ಟಿ | ಬಾಬು ಅಮೀನ್ | ತೇಜಪ್ಪ ಬಂಗೇರ | ಬಿ. ಶಿವರಾಮ | ಕೆ. ವಿಶ್ವನಾಥ |
1978 | ಆರ್. ಜೆ. ಮಟ್ಟಿ | ಮೋಹನ್ ಕೋಟ್ಯಾನ್ | ತೇಜಪ್ಪ ಬಂಗೇರ | ಬಿ. ಶಿವರಾಮ | ಕೆ. ವಿಶ್ವನಾಥ |
1979 | ಆರ್. ಜೆ. ಮಟ್ಟಿ | ಮೋಹನ್ ಕೋಟ್ಯಾನ್ | ಕೆ. ನರಸಿಂಹ ಸುವರ್ಣ | ಬಿ. ಶಿವರಾಮ | ಕೆ. ನಾರಾಯಣ ಕೋಟ್ಯಾನ್ |
1980 | ಆರ್. ಜೆ. ಮಟ್ಟಿ | ಬಿ. ಗೋಪಾಲ ಪೂಜಾರಿ | ಕೆ. ನರಸಿಂಹ ಸುವರ್ಣ | ಬಿ. ಶಿವರಾಮ | ಕೆ. ನಾರಾಯಣ ಕೋಟ್ಯಾನ್ |
1981 | ಆರ್. ಜೆ. ಮಟ್ಟಿ | ಬಿ. ಗೋಪಾಲ ಪೂಜಾರಿ | ಕೆ. ನಾರಾಯಣ ಕೋಟ್ಯಾನ್ | ಬಿ. ಶಿವರಾಮ | ಯು. ಚಂದ್ರಶೇಖರ |
1982 | ಆರ್. ಜೆ. ಮಟ್ಟಿ | ಬೋಳ ಪೂಜಾರಿ | ಕೆ. ವಿಶ್ವನಾಥ | ಬಿ. ಶಿವರಾಮ | ಕೆ. ತೇಜಪ್ಪ ಬಂಗೇರ |
1983 | ಆರ್. ಜೆ. ಮಟ್ಟಿ | ಬೋಳ ಪೂಜಾರಿ | ಕೆ. ವಿಶ್ವನಾಥ | ಎ. ಮಾಧವ | ನರಸಿಂಹ ಸುವರ್ಣ |
1984 | ಆರ್. ಜೆ. ಮಟ್ಟಿ | ಬಿ. ಶಿವರಾಮ | ಕೆ. ತೇಜಪ್ಪ ಬಂಗೇರ | ಶೇಖರ ಪೂಜಾರಿ | ಮೋಹನ್ ಕೋಟ್ಯಾನ್ |
1985 | ಆರ್. ಜೆ. ಮಟ್ಟಿ | ಬೋಳ ಪೂಜಾರಿ | ಕೆ. ನಾರಾಯಣ ಕೋಟ್ಯಾನ್ | ಕೆ. ವಿಶ್ವನಾಥ | ಮೋಹನ್ ಕೋಟ್ಯಾನ್ |
1986 | ಆರ್. ಜೆ. ಮಟ್ಟಿ | ಬೋಳ ಪೂಜಾರಿ | ಕೆ. ನಾರಾಯಣ ಕೋಟ್ಯಾನ್ | ಕೆ. ವಿಶ್ವನಾಥ | ನರಸಿಂಹ ಸುವರ್ಣ |
1987 | ಆರ್. ಜೆ. ಮಟ್ಟಿ | ಬೋಳ ಪೂಜಾರಿ | ಕೆ. ನಾರಾಯಣ ಕೋಟ್ಯಾನ್ | ಕೆ. ವಿಶ್ವನಾಥ | ನರಸಿಂಹ ಸುವರ್ಣ |
1988 | ಆರ್. ಜೆ. ಮಟ್ಟಿ | ಬೋಳ ಪೂಜಾರಿ | ಕೆ. ನಾರಾಯಣ ಕೋಟ್ಯಾನ್ | ಕೃಷ್ಣಪ್ಪ ಪೂಜಾರಿ | ನರಸಿಂಹ ಸುವರ್ಣ |
1989 | ಆರ್. ಜೆ. ಮಟ್ಟಿ | ಬೋಳ ಪೂಜಾರಿ | ಕೆ. ನಾರಾಯಣ ಕೋಟ್ಯಾನ್ | ಕೃಷ್ಣಪ್ಪ ಪೂಜಾರಿ | ನರಸಿಂಹ ಸುವರ್ಣ |
1990 | ಆರ್. ಜೆ. ಮಟ್ಟಿ | ಬೋಳ ಪೂಜಾರಿ | ಯು. ಚಂದ್ರಶೇಖರ | ಕೃಷ್ಣಪ್ಪ ಪೂಜಾರಿ | ನರಸಿಂಹ ಸುವರ್ಣ |
1991 | ಆರ್. ಜೆ. ಮಟ್ಟಿ | ಬೋಳ ಪೂಜಾರಿ | ಕೆ. ನಾರಾಯಣ ಕೋಟ್ಯಾನ್ | ಕೃಷ್ಣಪ್ಪ ಪೂಜಾರಿ | ನರಸಿಂಹ ಸುವರ್ಣ |
1992 | ಆರ್.ಜೆ.ಮಟ್ಟಿಉಡುಪಿ | ಬೋಳ ಪೂಜಾರಿ, ಕಪ್ಪೆಟ್ಟು | ಕೆ.ನಾರಾಯಣ ಕೋಟ್ಯಾನ್, ತಾರಕಟ್ಟ | ಕೆ. ಕೃಷ್ಣಪ್ಪ, ಅಂಬಲಪಾಡಿ | ಕೆ.ನರಸಿಂಹ ಸುವರ್ಣ, ಬ್ರಹಗಿರಿ |
1993 | ಬೋಳ ಪೂಜಾರಿ, ಕಪ್ಪೆಟ್ಟು | ಕೆ.ರಾಮಚಂದ್ರ ಕಿದಿಯೂರು | ಕೆ.ನಾರಾಯಣ ಕೋಟ್ಯಾನ್, ತಾರಕಟ್ಟ | ಎ.ವಿಶ್ವನಾಥ, ಅಂಬಲಪಾಡಿ | ಕೆ.ಶಂಕರ, ಸುವರ್ಣ, ಬ್ರಹಗಿರಿ |
1994 | ಬೋಳ ಪೂಜಾರಿ, ಕಪ್ಪೆಟ್ಟು | ಕೆ.ರಾಮಚಂದ್ರ ಕಿದಿಯೂರು | ಕೆ.ನರಸಿಂಹ ಸುವರ್ಣ, ಬ್ರಹಗಿರಿ | ಕೆ. ಕೃಷ್ಣಪ್ಪ, ಅಂಬಲಪಾಡಿ | ಕೆ.ನಾರಾಯಣ ಕೋಟ್ಯಾನ್, ತಾರಕಟ್ಟ |
1995 | ಬೋಳ ಪೂಜಾರಿ, ಕಪ್ಪೆಟ್ಟು | ಕೆ.ರಾಮಚಂದ್ರ ಕಿದಿಯೂರು | ಕೆ.ನರಸಿಂಹ ಸುವರ್ಣ, ಬ್ರಹಗಿರಿ | ಎ.ವಿಶ್ವನಾಥ, ಅಂಬಲಪಾಡಿ | ಕೆ.ನಾರಾಯಣ ಕೋಟ್ಯಾನ್, ತಾರಕಟ್ಟ |
1996 | ಬೋಳ ಪೂಜಾರಿ, ಕಪ್ಪೆಟ್ಟು | ಕೆ.ರಾಮಚಂದ್ರ ಕಿದಿಯೂರು | ಕೆ. ಕೃಷ್ಣಪ್ಪ, ಅಂಬಲಪಾಡಿ | ಕೆ.ನಾರಾಯಣ ಕೋಟ್ಯಾನ್, ತಾರಕಟ್ಟ | ಎ.ವಿಶ್ವನಾಥ, ಅಂಬಲಪಾಡಿ |
1997 | ಬೋಳ ಪೂಜಾರಿ, ಕಪ್ಪೆಟ್ಟು | ಯು.ನಾರಾಯಣ, ಕಾಡ್ಬೆಟ್ಟು | ಬಿ.ರಾಮ್ ಕುಮಾರ್, ಮೂಡುಬೆಟ್ಟು | ಮಾಧವ ಪೂಜಾರಿ, ಬನ್ನಂಜೆ | ಎ.ವಿಶ್ವನಾಥ, ಅಂಬಲಪಾಡಿ |
1998 | ಯು.ನಾರಾಯಣ, ಕಾಡ್ಬೆಟ್ಟು | ದಯಾನಂದ.ಕೆ, ಉದ್ಯಾವರ | ಬಿ.ರಾಮ್ ಕುಮಾರ್, ಮೂಡುಬೆಟ್ಟು | ಮಾಧವ ಪೂಜಾರಿ, ಬನ್ನಂಜೆ | ಎ.ವಿಶ್ವನಾಥ, ಅಂಬಲಪಾಡಿ |
1999 | ಯು.ನಾರಾಯಣ, ಕಾಡ್ಬೆಟ್ಟು | ಕೆ.ಶಂಕರ, ಸುವರ್ಣ, ಬ್ರಹಗಿರಿ | ಮಾಧವ ಪೂಜಾರಿ, ಬನ್ನಂಜೆ | ಎ.ವಿಶ್ವನಾಥ, ಅಂಬಲಪಾಡಿ | ಕೆ.ನರಸಿಂಹ ಸುವರ್ಣ, ಬ್ರಹಗಿರಿ |
2000 | ಯು.ನಾರಾಯಣ, ಕಾಡ್ಬೆಟ್ಟು | ಕೆ.ರಾಮಚಂದ್ರ ಕಿದಿಯೂರು | ಮಾಧವ ಪೂಜಾರಿ, ಬನ್ನಂಜೆ | ಆನಂದ ಪೂಜಾರಿ, ಕಿದಿಯೂರು | ಎಂ.ಕೆ.ಸನಿಲ್, ಕಪ್ಪೆಟ್ಟು |
2001 | ಕೆ.ಶಂಕರ, ಸುವರ್ಣ, ಬ್ರಹಗಿರಿ | ಕೆ.ರಾಮಚಂದ್ರ ಕಿದಿಯೂರು | ಮಾಧವ ಪೂಜಾರಿ, ಬನ್ನಂಜೆ | ಆನಂದ ಪೂಜಾರಿ, ಕಿದಿಯೂರು | ಎಂ.ಕೆ.ಸನಿಲ್, ಕಪ್ಪೆಟ್ಟು |
2002 | ಬಿ.ರಾಮ್ ಕುಮಾರ್, ಮೂಡುಬೆಟ್ಟು | ಕೆ.ರಾಮಚಂದ್ರ ಕಿದಿಯೂರು | ಮಾಧವ ಪೂಜಾರಿ, ಬನ್ನಂಜೆ | ಬಿ.ಸದಾಶಿವ ಕೆ. ಸುವರ್ಣ, ಬಡಾನಿಡಿಯೂರು | ಎಂ.ಕೆ.ಸನಿಲ್, ಕಪ್ಪೆಟ್ಟು |
2003 | ಬಿ.ರಾಮ್ ಕುಮಾರ್, ಮೂಡುಬೆಟ್ಟು | ಕೆ. ಕೃಷ್ಣಪ್ಪ ಕೋಟ್ಯಾನ್, ಕೊಡಂಕೂರು | ಮಾಧವ ಪೂಜಾರಿ, ಬನ್ನಂಜೆ | ರತನ್ ಕುಮಾರ್, ಕೊಡವೂರು | ಎಂ.ಕೆ.ಸನಿಲ್, ಕಪ್ಪೆಟ್ಟು |
2004 | ಬಿ.ರಾಮ್ ಕುಮಾರ್, ಮೂಡುಬೆಟ್ಟು | ಕೆ. ಕೃಷ್ಣಪ್ಪ ಕೋಟ್ಯಾನ್, ಕೊಡಂಕೂರು | ಮಾಧವ ಪೂಜಾರಿ, ಬನ್ನಂಜೆ | ರಾಘವೇಂದ್ರ ಅಮೀನ್, ಬನ್ನಂಜೆ | ಎ.ವಿಶ್ವನಾಥ, ಅಂಬಲಪಾಡಿ |
2005 | ಬಿ.ರಾಮ್ ಕುಮಾರ್, ಮೂಡುಬೆಟ್ಟು | ಕೆ. ಕೃಷ್ಣಪ್ಪ ಕೋಟ್ಯಾನ್, ಕೊಡಂಕೂರು | ಮಾಧವ ಪೂಜಾರಿ, ಬನ್ನಂಜೆ | ಆನಂದ ಪೂಜಾರಿ, ಕಿದಿಯೂರು | ಎ.ವಿಶ್ವನಾಥ, ಅಂಬಲಪಾಡಿ |
2006 | ಕೆ. ಕೃಷ್ಣಪ್ಪ ಕೋಟ್ಯಾನ್, ಕೊಡಂಕೂರು | ಯು.ಚಂದ್ರಶೇಖರ್,ಕಾಡ್ಬೆಟ್ಟು | ಶೇಖರ ಪೂಜಾರಿ, ಕಲ್ಮಾಡಿ | ರಾಘವೇಂದ್ರ ಅಮೀನ್, ಬನ್ನಂಜೆ | ಕೆ.ನರಸಿಂಹ ಸುವರ್ಣ, ಬ್ರಹಗಿರಿ |
2007 | ಕೆ. ಕೃಷ್ಣಪ್ಪ ಕೋಟ್ಯಾನ್, ಕೊಡಂಕೂರು | ಯು.ಚಂದ್ರಶೇಖರ್,ಕಾಡ್ಬೆಟ್ಟು | ಶೇಖರ ಪೂಜಾರಿ, ಕಲ್ಮಾಡಿ | ಆನಂದ ಪೂಜಾರಿ, ಕಿದಿಯೂರು | ಕೆ.ನರಸಿಂಹ ಸುವರ್ಣ, ಬ್ರಹಗಿರಿ |
2008 | ಕೆ. ಕೃಷ್ಣಪ್ಪ ಕೋಟ್ಯಾನ್, ಕೊಡಂಕೂರು | ಬಿ.ಬಿ.ಪೂಜಾರಿ, ಮಲ್ಪೆ | ಶೇಖರ ಪೂಜಾರಿ, ಕಲ್ಮಾಡಿ | ಆನಂದ ಪೂಜಾರಿ, ಕಿದಿಯೂರು | ಕೆ.ನರಸಿಂಹ ಸುವರ್ಣ, ಬ್ರಹಗಿರಿ |
2009 | ಎಂ.ಕೆ.ಸನಿಲ್, ಕಪ್ಪೆಟ್ಟು | ಕೆ.ನಾರಾಯಣ ಕೋಟ್ಯಾನ್, ತಾರಕಟ್ಟ | ಮಾಧವ ಪೂಜಾರಿ, ಬನ್ನಂಜೆ | ರಾಘವೇಂದ್ರ ಅಮೀನ್, ಬನ್ನಂಜೆ | ಪಿ.ಕೆ.ಶಂಕರ್, ಕೊಡಂಕೂರು |
2010 | ಎಂ.ಕೆ.ಸನಿಲ್, ಕಪ್ಪೆಟ್ಟು | ಕೆ.ನಾರಾಯಣ ಕೋಟ್ಯಾನ್, ತಾರಕಟ್ಟ | ಮಾಧವ ಪೂಜಾರಿ, ಬನ್ನಂಜೆ | ರಾಘವೇಂದ್ರ ಅಮೀನ್, ಬನ್ನಂಜೆ | ಬಿ.ರಾಮ್ ಕುಮಾರ್, ಮೂಡುಬೆಟ್ಟು |
2011 | ಎಂ.ಕೆ.ಸನಿಲ್, ಕಪ್ಪೆಟ್ಟು | ಕೆ.ನಾರಾಯಣ ಕೋಟ್ಯಾನ್, ತಾರಕಟ್ಟ | ಮಾಧವ ಪೂಜಾರಿ, ಬನ್ನಂಜೆ | ರಾಘವೇಂದ್ರ ಅಮೀನ್, ಬನ್ನಂಜೆ | ಪಿ.ಕೆ.ಶಂಕರ್, ಕೊಡಂಕೂರು |
2012 | ಕೆ.ನಾರಾಯಣ ಕೋಟ್ಯಾನ್, ತಾರಕಟ್ಟ | ಸೂರ್ಯಪ್ರಕಾಶ್, ಕಪ್ಪೆಟ್ಟು | ಎ.ವಿಶ್ವನಾಥ, ಅಂಬಲಪಾಡಿ | ಆನಂದ ಪೂಜಾರಿ, ಕಿದಿಯೂರು | ಪಿ.ಕೆ.ಶಂಕರ್, ಕೊಡಂಕೂರು |
2013 | ಕೆ.ನಾರಾಯಣ ಕೋಟ್ಯಾನ್, ತಾರಕಟ್ಟ | ಸೂರ್ಯಪ್ರಕಾಶ್, ಕಪ್ಪೆಟ್ಟು | ಎ.ವಿಶ್ವನಾಥ, ಅಂಬಲಪಾಡಿ | ಆನಂದ ಪೂಜಾರಿ, ಕಿದಿಯೂರು | ಕೆ.ನರಸಿಂಹ ಸುವರ್ಣ, ಬ್ರಹಗಿರಿ |
2014 | ಕೆ.ನಾರಾಯಣ ಕೋಟ್ಯಾನ್, ತಾರಕಟ್ಟ | ಕೆ.ನರಸಿಂಹ ಸುವರ್ಣ, ಬ್ರಹಗಿರಿ | ಎ.ವಿಶ್ವನಾಥ, ಅಂಬಲಪಾಡಿ | ರಾಘವೇಂದ್ರ ಅಮೀನ್, ಬನ್ನಂಜೆ | ಮಾಧವ ಪೂಜಾರಿ, ಬನ್ನಂಜೆ |
2015 | ಬಿ.ಬಿ.ಪೂಜಾರಿ,ಮಲ್ಪೆ | ಕೃಷ್ಣಪ್ಪ ಅಂಚನ್, ನಯಂಪಳ್ಳಿ | ಮಾಧವ ಪೂಜಾರಿ, ಬನ್ನಂಜೆ | ರಾಘವೇಂದ್ರ ಅಮೀನ್, ಬನ್ನಂಜೆ | ಆನಂದ ಪೂಜಾರಿ, ಕಿದಿಯೂರು |
2016 | ಬಿ.ಬಿ.ಪೂಜಾರಿ,ಮಲ್ಪೆ | ಕೃಷ್ಣಪ್ಪ ಅಂಚನ್, ನಯಂಪಳ್ಳಿ | ಮಾಧವ ಪೂಜಾರಿ, ಬನ್ನಂಜೆ | ರಾಘವೇಂದ್ರ ಅಮೀನ್, ಬನ್ನಂಜೆ | ಆನಂದ ಪೂಜಾರಿ, ಕಿದಿಯೂರು |
2017 | ಬಿ.ಬಿ.ಪೂಜಾರಿ,ಮಲ್ಪೆ | ಕೃಷ್ಣಪ್ಪ ಅಂಚನ್, ನಯಂಪಳ್ಳಿ | ಮಾಧವ ಪೂಜಾರಿ, ಬನ್ನಂಜೆ | ಪಿ.ಕೆ.ಶಂಕರ್, ಕೊಡಂಕೂರು | ಆನಂದ ಪೂಜಾರಿ, ಕಿದಿಯೂರು |
2018 | ಕೆ.ನರಸಿಂಹ ಸುವರ್ಣ, ಬ್ರಹಗಿರಿ | ದಯಾನಂದ.ಕೆ, ಉದ್ಯಾವರ | ರಾಘವೇಂದ್ರ ಅಮೀನ್, ಬನ್ನಂಜೆ | ಎ.ವಿಶ್ವನಾಥ, ಅಂಬಲಪಾಡಿ | ಕೃಷ್ಣಪ್ಪ ಅಂಚನ್, ನಯಂಪಳ್ಳಿ |
2019 | ಆನಂದ ಪೂಜಾರಿ, ಕಿದಿಯೂರು | ಸೂರ್ಯಪ್ರಕಾಶ್, ಕಪ್ಪೆಟ್ಟು | ಮಾಧವ ಪೂಜಾರಿ, ಬನ್ನಂಜೆ | ಜನಾರ್ಧನ.ಸಿ.ಕರ್ಕೇರ, ಬಡಾನಿಡಿಯೂರು | ಪಿ.ಕೆ.ಶಂಕರ್, ಕೊಡಂಕೂರು |
2020 | ಆನಂದ ಪೂಜಾರಿ, ಕಿದಿಯೂರು | ಸೂರ್ಯಪ್ರಕಾಶ್, ಕಪ್ಪೆಟ್ಟು | ಮಾಧವ ಪೂಜಾರಿ, ಬನ್ನಂಜೆ | ಜನಾರ್ಧನ.ಸಿ.ಕರ್ಕೇರ, ಬಡಾನಿಡಿಯೂರು | ಪಿ.ಕೆ.ಶಂಕರ್, ಕೊಡಂಕೂರು |
2021 | ಆನಂದ ಪೂಜಾರಿ, ಕಿದಿಯೂರು | ಸೂರ್ಯಪ್ರಕಾಶ್, ಕಪ್ಪೆಟ್ಟು | ಮಾಧವ ಪೂಜಾರಿ, ಬನ್ನಂಜೆ | ಜನಾರ್ಧನ.ಸಿ.ಕರ್ಕೇರ, ಬಡಾನಿಡಿಯೂರು | ಪಿ.ಕೆ.ಶಂಕರ್, ಕೊಡಂಕೂರು |
2022 | ಆನಂದ ಪೂಜಾರಿ, ಕಿದಿಯೂರು | ಸೂರ್ಯಪ್ರಕಾಶ್, ಕಪ್ಪೆಟ್ಟು | ಮಾಧವ ಪೂಜಾರಿ, ಬನ್ನಂಜೆ | ಜನಾರ್ಧನ.ಸಿ.ಕರ್ಕೇರ, ಬಡಾನಿಡಿಯೂರು | ಪಿ.ಕೆ.ಶಂಕರ್, ಕೊಡಂಕೂರು |
2023 | ಬಿ.ಮಾಧವ ಪೂಜಾರಿ | ಶಶಿಧರ್ ಎಂ ಅಮೀನ್ | ಆನಂದ ಪೂಜಾರಿ | ಸದಾನಂದ ಅಮೀನ್ | ಗೋಪಾಲ ಪೂಜಾರಿ |